5th page city

ನಮ್ಮ ಸಂವಿಧಾನ ಮನುಸೃತಿಯ ಸಾಮ್ಯತೆ ಹೊಂದಿದೆಯೇ ಪುಸ್ತಕವನ್ನು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಸಿಐಡಿ ವಿಶೇಷ ಘಟಕ ಮಹಾನಿರ್ದೇಶಕರಾದ ಪಿ.ಎಸ್. ಸಂಧು ಬಿಡುಗಡೆ ಮಾಡಿದರು. ಲೇಖಕಿ ಉಮಾಮಹೇಶ್, ವೈದ್ಯ ಮಹೇಶ, ವೈದ್ಯ ನಿರಂಜನ್ ವೈದ್ಯ ಇದ್ದರು.