ಬೆಂಗಳೂರಿನ ಸಂಗಮ ಸಂಸ್ಥೆಯಿಂದ ಕೊಡಮಾಡಿದ 120 ಆಹಾರ ಧಾನ್ಯಗಳ ಕಿಟ್‍ಗಳನ್ನು ಬಾಗಲಕೋಟ ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಹಿಳಾ ಅಭಿವೃದ್ದಿ ನಿಗಮದ ಅಭಿವೃದ್ದಿ ನಿರೀಕ್ಷಕಿ ದ್ರಾಕ್ಷಾಯಿಣಿ ಪಾಟೀಲ ವಿತರಿಸಿದರು.