2420 ಸಿಬ್ಬಂದಿ ನೇಮಕ

ಕಲಬುರಗಿ: ರಾಜ್ಯದ ಕೆ.ಎಸ್.ಆರ್.ಪಿ.ಗೆ ಪ್ರಸಕ್ತ 2021ನೇ ಸಾಲಿನಲ್ಲಿ ಹೊಸದಾಗಿ 2420 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.