ವಸತಿ ಸಚಿವ ಸೋಮಣ್ಣ ಅವರು ಇಂದು ಗೋವಿಂದರಾಜ ನಗರ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ಹಾಗೂ ರಾಜ್‌ಕುಮಾರ್ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್‌ಗೌಡ, ಮಾಜಿ ಬಿಬಿಎಂಪಿ ಸದಸ್ಯೆ ರೂಪಾಲಿಂಗೇಶ್, ಮುಖಂಡ ಶ್ರೀಧರ್ ಮತ್ತಿತರರಿದ್ದರು.