ವಿಜಯೇಂದ್ರ ಬಳಗದ ವತಿಯಿಂದ ರೋಗಿಗಳಿಗೆ 1 ಲಕ್ಷ ರೂಗಳ ಔಷಧಿಗಳನ್ನು ವರುಣಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಇರುವ ಪಿ.ಎಸ್.ಐ ಆಸ್ಪತ್ರೆಗೆ ವಿತರಣೆ ಮಾಡಲಾಗಿತು. ಚಿತ್ರದಲ್ಲಿ ಮೈಮುಲ್ ನಿರ್ದೇಶಕ ಅಶೋಕ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮಹದೇವ್ ಸ್ವಾಮಿ, ಮೂಡಾ ಸದಸ್ಯ ಲಕ್ಷ್ಮೀದೇವಿ, ಡಾಕ್ಟರ್ ಕಾಂತರಾಜು ಇನ್ನಿತರರು ಇದ್ದರು.