ವೀರಶೈವ ಮಹಾಸಭಾದ ನಗರ ಪ್ರದಾನ ಕಾರ್ಯದರ್ಶಿಗಳು, ಜಿಲ್ಲಾ ಬಿಜೆಪಿ ಯುವ ಮೊರ್ಚಾದ ಉಪಾಧ್ಯಕ್ಷರಾದ ಶ್ರೀಕಾಂತ ನೀಲಗುಂದ  ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸಾರ್ವಜನಿಕರ ಹಿತಕ್ಕಾಗಿ ಜಾಲಿನಗರ,ದೇವರಾಜ್ ಆರಸ್ ಬಡಾವಣೆ,ಈಡಬ್ಲ್ಯೂ ಎಸ್ ಕಾಲೋನಿ,ಮತ್ತು ಇನ್ನಿತರೆ ಬಾಗಗಳಿಗೆ ಸ್ಯಾನಿಟೈಸ್ ಮಾಡುವ ಮೂಲಕ ಆಚರಿಸಿಕೊಂಡರು.