ಮಲೇಬೆನ್ನೂರಿನ  ಸಮುದಾಯ ಅರೋಗ್ಯ ಕೇಂದ್ರಕ್ಕೆ ಹರಿಹರ ಶಾಸಕ ಎಸ್.ರಾಮಪ್ಪ ಅನಿರೀಕ್ಷಿತ ಭೇಟಿ ನೀಡಿ ಆಸ್ಪತ್ರೆ ಯಲ್ಲಿನ ಲಸಿಕೆ ಹಾಕುವ ಹಾಗೂ ಆರೋಗ್ಯ ಸಮಸ್ಯೆ  ವಿಚಾರಿಸಿದ್ದರು. ಈ ಸಂದರ್ಭದಲ್ಲಿ ಡಾ.ಲಕ್ಷ್ಮಿ ದೇವಿ ಡಾ.ನಿಸಾರ್ ಅಹ್ಮದ್, ಬ್ಲಾಕ್ ಅದ್ಯಕ್ಷ ಎಂ.ಬಿ.ಅಬಿದ್ ಅಲಿ ಇದ್ದರು.