ಬಿಜೆಪಿ ಮುಂಖಂಡ ವೀರಯ್ಯಸ್ವಾಮಿ ಸಾಲಿಮಠ ಅವರ ಜನ್ಮದಿನದ ನಿಮಿತ್ಯವಾಗಿ ಹುಬ್ಬಳ್ಳಿಯ ಹಳೇಹುಬ್ಬಳ್ಳಿ ಸೇರಿದಂತೆ ವಿವಿಧ ದೇವಸ್ಥಾನ, ಮಸೀದಿಗಳಿಗೆ, ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಮಾಡಲಾಯಿತು. ಅಲ್ಲದೆ ಮನೆ ಮನೆಗೆ ಸ್ಯಾನಿಟೈಸರ್ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ, ಹುಡಾ ದ ಸದಸ್ಯರಾದ, ಚಂದ್ರಶೇಖರ ಗೋಕಾಕ, ವಿನಯ ಸಜ್ಜನರ, ಲೋಕೇಶ ಗುಂಜಾಳ, ಅಶೋಕ ದೇವಕ್ಕಿ, ಕಲ್ಲಪ್ವಾ ಗಾಳಿ, ರಾಖೇಶ ಹೈಬತ್ತಿ, ಮಂಜುನಾಥ ಹೈಬತ್ತಿ, ಗಂಗಾಧರ ಆರಿ, ವಿನಾಯಕ ಕುಂದಗೊಳ, ಸಚಿನ್ ಗೋದಾವಿ, ರವಿ ವಿನಾಯಕ್ ಬೇಂದ್ರೆ, ಮುತ್ತು ಕುರಡಿಕೆರಿ, ಪ್ರಕಾಶ ಗಂಗಪ್ಪನವರ, ಕೂಗನೂರ ಈರಯ್ಯಾ ಬಿಚಗತ್ತಿಮಠ, ಪೂಜಾ ರಾಯಕರ್, ಬಸುವರಾಜ್ ಹೊಸೂರು ಉಪಸ್ಥಿತರಿದ್ದರು.