ಬಿಜೆಪಿ ಮುಂಖಂಡ ವೀರಯ್ಯಸ್ವಾಮಿ ಸಾಲಿಮಠ ಅವರ ಜನ್ಮದಿನದ ನಿಮಿತ್ಯವಾಗಿ ಹುಬ್ಬಳ್ಳಿಯ ಹಳೇಹುಬ್ಬಳ್ಳಿ ಸೇರಿದಂತೆ ವಿವಿಧ ದೇವಸ್ಥಾನ, ಮಸೀದಿಗಳಿಗೆ, ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಮಾಡಲಾಯಿತು. ಅಲ್ಲದೆ ಮನೆ ಮನೆಗೆ ಸ್ಯಾನಿಟೈಸರ್ ನೀಡಲಾಯಿತು.