ಎಂ.ಆರ್.ಎನ್.ಫೌಂಡೇಶನ್ ವತಿಯಿಂದ ಬಾದಾಮಿ ನಗರದ ಪೊಲೀಸ್ ಠಾಣೆ ಮತ್ತು ಸರಕಾರಿ ಆಸ್ಪತ್ರೆಗೆ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ಡಾ.ಬಿ.ಎಚ್.ರೇವಣಸಿದ್ದಪ್ಪ, ಡಾ.ಹೂವಪ್ಪ ಗಾಣಗೇರ, ಡಾ.ಶಿವಕುಮಾರ, ಬಸವರಾಜ ಉಳಾಗಡ್ಡಿ, ಪ್ರಭು ಕವಡಿಮಟ್ಟಿ, ಸುಧೀರ ತೊರವಿ ಮುಂತಾದವರು ಹಾಜರಿದ್ದರು.