ಬಾದಾಮಿ ತಾಲೂಕಿನ ಬೇಲೂರ, ಜಾಲಿಹಾಳ ಗ್ರಾಮದಲ್ಲಿ ಕೋವಿಡ್ ನಿಂದ ಸಂಕಷ್ಟ ಎದುರಿಸುತ್ತಿರುವ ದಿನಪತ್ರಿಕೆ ಹಂಚುವ ಹುಡುಗರಿಗೆ ಜಾಲಿಹಾಳದ ಗ್ರಾಮ ಪಂಚಾಯತ ಸದಸ್ಯ ಶೇಖರಗೌಡ ಪಾಟೀಲ ಇವರ ಪುತ್ರ ಚನ್ನಪ್ಪ.ಶೇ.ಪಾಟೀಲ ಇವರು ಆಹಾರ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದರು.