ನಗರದ ವಿ.ವಿ. ಪುರಂನಲ್ಲಿ ಇಂದು ಬಡವರಿಗೆ, ಕೂಲಿಕಾರ್ಮಿಕರಿಗೆ, ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ವತಿಯಿಂದ ಉಚಿತ ಊಟವನ್ನು ವಿತರಣೆ ಮಾಡಲಾಯಿತು. ಅಧ್ಯಕ್ಷೆ ವೀಣಾ ಪ್ರೇಮ, ಸುವರ್ಣ, ಪೂರ್ಣಿಮಾ, ಮತ್ತಿತರರು ಇದ್ದಾರೆ.