ಹುಬ್ಬಳ್ಳಿ ಹೊರವಲಯದ ಹುಬ್ಬಳ್ಳಿ-ಹಾವೇರಿ ಮಾರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಹೋಗುತ್ತಿದ್ದ ಸಂದರ್ಭದಲ್ಲಿ ಹಣ್ಣು ವ್ಯಾಪಾರಿಯೋರ್ವನಿಂದ ಅನಾನಸ್ (ಪೈನಾಪಲ್) ಹಣ್ಣುಗಳನ್ನು ಖರೀದಿಸಿದರು.ಹುಬ್ಬಳ್ಳಿಯ ಉಣಕಲ್‍ನಲ್ಲಿ ಆಶಾ ಕಾರ್ಯಕರ್ತೆಯರ ಬವಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಲಿಸಿದರು.