ಮುನವಳ್ಳಿ ಪಟ್ಟಣದ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸತತ 7 ವರ್ಷ ಆಡಳಿತ ಮಾಡಿ ಮುಂದಿನ ಅವಧಿಗೆ ಕಾಲಿಟ್ಟ ಹಿನ್ನೆಲೆಯಲ್ಲಿ ರೋಗಿಗಳಿಗೆ ಕೋವಿಡ್ ರೋಗ ತಡೆಗಟ್ಟಲು ಔಷಧಿ ಕಿಟ್, ಸ್ಯಾನಿಟೈಸರ್ ಮಾಸ್ಕ ವಿತರಿಸಲಾಯಿತು. ಬಿಜೆಪಿ ಹಿರಿಯ ಪ್ರಮುಖರಾದ ರಮೇಶ್ ಗೋಮಾಡಿ, ಪಂಚಪ್ಪ ಹನಸಿ, ಪುರಸಭೆ ಅಧ್ಯಕ್ಷರಾದ ವಿಜಯ ಅಮಟೆ, ಮಲ್ಲೇಶ್ವರ ಸೂಳೇಭಾವಿ, ಅಶೋಕ ಗೋಮಾಡಿ, ಶ್ರೀಕಾಂತ ಮಲಗೌಡರ, ಪ್ರಕಾಶ ನಲವಡೆ, ಸುಭಾಸಗೌಡ ಗೀದಿ, ಆನಂದ ಕಾಮಣ್ಣವರ, ಪ್ರವೀಣ ಕಾಮಣ್ಣವರ, ಅಪ್ಪು ಸುಣಗಾರ, ಹೊವಪ್ಪ ಭಜಂತ್ರಿ, ಪ್ರವೀಣ ಪಡಶ್ಯಾವಂಗಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.