ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದಲ್ಲಿ ಲಾಕ್ ಡೌನ್ ನಿನ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಯುವ ಮುಖಂಡ ಮಹೇಶ್ ಮೇಟಿ ಅವರು ಜೀವನಾವಶ್ಯಕ ವಸ್ತುಗಳ ನೂರಾರು ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರಭುಗೌಡ ಯಲಿಗಾರ,. ವೀರಭದ್ರಗೌಡ ಪಾಟೀಲ್, ಹನುಮಂತಗೌಡ ಪಾಟೀಲ್, ಷಣ್ಮುಕಪ್ಪ ಜವಳಿ, ಮಂಜವ್ವ ತಳವಾರ ಜೋಗ್ಯಪ್ಪ ಉಪ್ಪಾರ, ಶಿವನಗೌಡ ಪಾಟೀಲ, ಅಕ್ಕವ್ವ ತಳವಾರ, ವೀರನಗೌಡ ನೀರಲಗಿ ಉಪಸ್ಥಿತರಿದ್ದರು.