ಅಂಚಟಗೇರಿಯ ಕೋವಿಡ್ ಕೇರ್ ಸೆಂಟರಿನಲ್ಲಿರುವ ಸೋಂಕಿತರ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಆತ್ಮಸ್ಥೈರ್ಯ ತುಂಬಲು ಯೋಗ, ಇತರ ವ್ಯಾಯಾಮಗಳ ತರಬೇತಿ ನೀಡಲಾಯಿತು. ವೈದ್ಯಾಧಿಕಾರಿ ಡಾ.ಸಂಪತ್‍ಸಿಂಗ್ ಎಸ್. ರಂಗವಾಲೆ , ಅಂಚಟಗೇರಿ ಮೊರಾರ್ಜಿ ಶಾಲೆ ಪ್ರಾಚಾರ್ಯ ಫಾಹಿಮ್ ಮತ್ತಿತರರು ಇದ್ದರು.