ನಗರದ ಬೊಮ್ಮನಹಳ್ಳಿ ಕ್ಷೇತ್ರದ ಮಂಜುನಾಥ್ ಲೇಔಟ್ ಮುಖ್ಯರಸ್ತೆಯ ಆರ್‌ಎಂಆರ್ ಪಾರ್ಕ್ ಬಳಿ ಕ್ಯಾಬ್, ಆಟೋ ಮತ್ತು ಟೆಂಪೋ ಚಾಲಕರಿಗೆ ಇಂದು ಕೋವಿಡ್ ವ್ಯಾಕ್ಸಿನೇಷನ್ ನೀಡಲಾಯಿತು. ಶಾಸಕ ಎಂ. ಸತೀಶ್ ರೆಡ್ಡಿ, ಮಾಜಿ ಉಪಮಹಾಪೌರ ರಾಮ್‌ಮೋಹನ್‌ರಾಜು ಇದ್ದಾರೆ.