Page 2 city

ನಗರದಲ್ಲಿ ಲಾಕ್‌ಡೌನ್ ಜಾರಿ ಹಿನ್ನೆಲೆ ಅಂಗಡಿಗಳನ್ನು ಬಂದ್ ಮಾಡಿರುವುದರಿಂದ ಟೈಲರ್ ಒಬ್ಬ ನಗರದ ಫುಟ್‌ಪಾತ್ ರಸ್ತೆ ಮೇಲೆ ಟೈಲರಿಂಗ್ ಮೆಷಿನ್ ಇಟ್ಟುಕೊಂಡು ಬಟ್ಟೆ ಹೊಲಿಯುತ್ತಿರುವುದು.