ದಾವಣಗೆರೆಯ  ಪೊಲೀಸ್  ಸಿಬ್ಬಂದಿರವರಿಗೆ ಪ್ರೇರಣ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥರಾದ  ಚೇತನರವರ ನೇತೃತ್ವದಲ್ಲಿ  ಫೇಸ್ ಶೀಲ್ಡ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ಸೇರಿದಂತೆ ಪ್ರೇರಣಾ ಸಂಸ್ಥೆಯ ಸದಸ್ಯರುಗಳಾದ   ಶೌರ್ಯ, ಆದಿತ್ಯ,ಮೋಹಿತ್,ನವೀನ್,ಆಕಾಶ್,ವಿಜಯ್,ಶಶಾಂಕ್,ಅರ್ಜುನ ಹಾಜರಿದ್ದರು.