ಆಕ್ಸಿಜನ್ ತುರ್ತು ಅವಶ್ಯಕತೆ ಇರುವ ಕೋವಿಡ್-19 ರೋಗಿಗಳಿಗೆ ತುರ್ತು ಆಕ್ಸಿಜನ್ ಲಭ್ಯವಾಗುವ ಕುರಿತು ಗದಗ ಜಿಲ್ಲೆ ಪೆÇಲೀಸ್ ಅಧೀಕ್ಷಕರು, 15 ಸಂಖ್ಯೆಯ ಆಕ್ಸಿಜನ್ ಕಾಂನ್ಸಟ್ರೇಟರ್‍ಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.