ಧಾರವಾಡ ಜಿಲ್ಲಾ ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಮಾಸ್ಕ್ ಸ್ಯಾನಿಟೈಸಗಳನ್ನು ಪಾಲಿಕೆಯ ಆಯುಕ್ತರಾದ ಡಾ.ಸುರೇಶ ಇಟ್ನಾಳ ಅವರ ಮೂಲಕ ನೀಡಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ, ಮಕ್ಕಳತಜ್ಞರಾದ ಡಾ.ಕವನ ದೇಶಪಾಂಡೆ, ರಕ್ತಭಂಡಾರದ ಡಾ.ಉಮೇಶ ಹಳ್ಳಿಕೇರಿ, ರೆಡ್ ಕ್ರಾಸ್ ಸದಸ್ಯರಾದ ಡಾ.ಧೀರಜ ವೀರನಗೌಡರ, ಮಾರ್ತಾಂಡಪ್ಪ ಎಮ್ ಕತ್ತಿ, ಶೇಖರ ಕಾಂಬ್ಳೆ ಇದ್ದರು.