ನಗರದ ಎಸ್.ಪಿ. ರಸ್ತೆಯ ಜಾಮಿಯಾ ಮಸೀದಿ ಬಳಿ ಆಕ್ಟ್ ಆಫ್ ಲವ್ (ಸಾಮಾಜಿಕ ಅಭಿವೃದ್ಧಿ ಮತ್ತು ಸೇವೆ ಸಂಸ್ಥೆ) ವತಿಯಿಂದ ಬಡವರಿಗೆ ಉಚಿತ ಆಹಾರ, ನೀರಿನ ಬಾಟಲ್‌ಗಳನ್ನು ವಿತರಣೆ ಮಾಡಲಾಯಿತು.