ನಗರದ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಕು. ಸುರಭಿ ದ್ವಿವೇದಿ ಚಾಲನೆ ನೀಡಿದರು. ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮೊಹಮದ್ ನಲಪಾಡ್, ಬೊಮ್ಮನಹಳ್ಳಿ ಬ್ಲಾಕ್ ಯುವ ಸಮಿತಿ ಅಧ್ಯಕ್ಷ ಅನಿಲ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕು. ಸಂಧ್ಯಾ ಪವಿತ್ರ, ದಕ್ಷಿಣ ಜಿಲ್ಲಾ ಅಧ್ಯಕ್ಷ ಸುನಾಮಿಯಾಂದ, ಸಕ್ರಿಯ ಜಾನ್, ಅಭಿರೆಡ್ಡಿ, ನಾರಾಯಣ ಸ್ವಾಮಿ, ಮತ್ತಿತರರು ಇದ್ದಾರೆ.