PAGE 2ND

ಕೋವಿಡ್ ಸೋಂಕಿತರಿಗಾಗಿ ನಗರದ ಚಿಕ್ಕಪೇಟೆ ಕ್ಷೇತ್ರ ವ್ಯಾಪ್ತಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಸಜ್ಜುಗೊಂಡಿರುವ ಹಾಸಿಗೆಗಳನ್ನು ಶಾಸಕ ಉದಯ್ ಗರುಡಾಚಾರ್‌ರವರು ಪರಿಶೀಲನೆ ನಡೆಸಿದರು. ಮುಖಂಡರಾದ ಎಂ. ಲೋಕೇಶ್, ಮತ್ತಿತರರು ಇದ್ದಾರೆ.