ದಾವಣಗೆರೆಯ ಕೆ ಬಿ ಬಡಾವಣೆಯ ರಾಘವೇಂದ್ರ ಮಠದಲ್ಲಿ ಕೊರೋನಾ ರೋಗಿಗಳಿಗೆ ,ಬಡವರಿಗೆ ಉಪಹಾರ ತಯಾರಿಸುತ್ತಿದ್ದು , ಉದ್ಯಮಿ ಜಾಲಿಮರದ ಕರಿಬಸಪ್ಪ ಅವರು ನೀರಿನ ಬಾಟಲುಗಳನ್ನು ಕೊಡುಗೆಯಾಗಿ ನೀಡಿದರು , ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಕ್ಕೇಶ ನಾಗನೂರು ಉಪಸ್ಥಿತರಿದ್ದರು