ಮೈಸೂರು ಹೃದಯವಂತ ಕನ್ನಡಿಗರ ಬಳಗದ ಸದಸ್ಯರಿಂದ ಈ ದಿವಸ ಚಾಮುಂಡಿ ಬೆಟ್ಟದ ಪಾದ ದಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಬಳಗದವತಿಯಿಂದ ವ್ಯವಸ್ಥೆ ಮಾಡಲಾಗಿತ್ತು ಹಿರಿಯ ಸಾಹಿತಿ ಬನ್ನೂರು ರಾಜುರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಚಿತ್ರದಲ್ಲಿ ಬಳಗದ ಅಧ್ಯಕ್ಷರಾದ ಡಿಪಿಕೆ ಪರಮೇಶ್ ಉಪಾಧ್ಯಕ್ಷರಾದ ಶ್ರೀಮತಿ ಯಶೋದಮ್ಮ ನಾರಾಯಣ್ ಹಾಗೂ ಶ್ರೀಯುತ ಮಲ್ಲೇಶ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಆರ್ಯ ಸಹಕಾರ್ಯದರ್ಶಿ ಸಿದ್ದರಾಜು ಹಾಗೂ ಆರಕ್ಷಕ ಸಿಬ್ಬಂದಿ ಅವರು ಉಪಸ್ಥಿತರಿದ್ದರು.