ನಗರದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮಾರಪ್ಪನಪಾಳ್ಯದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಸಚಿವ ಕೆ. ಗೋಪಾಲಯ್ಯ ಅವರು ಭೇಟಿನೀಡಿ ಪರಿಶೀಲನೆ ನಡೆಸಿದರು. ಮಾಜಿ ಪಾಲಿಕೆ ಸದಸ್ಯ ಎಂ. ಮಹಾದೇವ್, ವಾರ್ಡ್ ಅಧ್ಯಕ್ಷ ನಾಗೇಂದ್ರ,ಮುಖಂಡರಾದ ಶಿವಾನಂದ ಮೂರ್ತಿ, ಪುಟ್ಟಸ್ವಾಮಿ, ರಾಘವೇಂದ್ರ,ಡಾ. ಮಮತಾ,ಮತ್ತಿತರರು ಇದ್ದಾರೆ.