Cm yudiurappa offerings flower on the occassion of nehru death anniversary infront of v.soudha  Last Page -- 8th page for city and moffisil

ದೇಶದ ಮಾಜಿ ಪ್ರಧಾನಿ ದಿ. ಜವಹರಲಾಲ್ ನೆಹರೂರವರ ೫೭ನೇ ಪುಣ್ಯತಿಥಿ ದಿನವಾದ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧದ ಮುಂಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.