ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ೩ ಟನ್ ಆಮ್ಲಜನಕವನ್ನು ಧರ್ಮಸ್ಥಳ ಯೋಜನೆಯಿಂದ ನಿನ್ನೆ ರಾತ್ರಿ ವಿತರಿಸಲಾಯಿತು, ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ, ಜಿಲ್ಲಾ ನಿರ್ದೇಶಕರಾದ ಜಯಂತ ಪೂಜಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಮತ್ತಿತರರು ಇದ್ದರು.