ಧಾರವಾಡ ತಹಶಿಲ್ದಾರ ಸಂತೋಷ ಬಿರಾದಾರ ಅವರು ಯಾದವಾಡ ಗ್ರಾಮದಲ್ಲಿರುವ ಎಸ್ ಡಿ ಎಂ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಾಳೆಯಿಂದ ಆರಂಭವಾಗಲಿರುವ 35 ಹಾಸಿಗೆಯುಳ್ಳ ಸುಸಜ್ಜಿತ ಕೋವಿಡ್ ಕಾಳಜಿ ಕೇಂದ್ರಕ್ಕೆ ಇಂದು ಭೇಟಿ ನೀಡಿ, ಪರಿಶೀಲಿಸಿದರು.