ಮುನವಳ್ಳಿ ಪಟ್ಟಣದ ಶ್ರೀ ರೇಣುಕಾ ಫೌಂಡೆಶನ ವತಿಯಿಂದ ಪುರಸಭೆ ಮೂಲಕ ಕೊರೊನಾ ಪೀಡಿತರಿಗೆ ವೈದ್ಯಕೀಯ ಉಪಕರಣ ಆಕ್ಸಿಮಿಟರ, ಮಾಸ್ಕ, ಹಾಗೂ ಔಷದಿಗಳ ಕಿಟನ್ನು ಅಧ್ಯಕ್ಷ ವಿಜಯ ಅಮಠೆ ಅವರಿಗೆ ನೀಡಿದರು ಪುರಸಭೆ ಮುಖ್ಯಾದಿಕಾರಿ ಎಮ್ ಎಮ್ ತಿಮ್ಮಾಣಿ, ರವಿಂದ್ರ ಯಲಿಗಾರ, ರೇಣುಕಾ ಸುಗರ್ಸದ ಅಭಯ ಖೋತ, ಕಲ್ಪನಾ ನಾಗರ, ಯಶವಂತ ಯಲಿಗಾರ, ಬುರ್ಜಿ, ಗಿಡ್ಡನಂದಿ, ಅಜ್ಜಮನಿ, ಇತರರು ಉಪಸ್ಥಿತರಿದ್ದರು.