ಇತ್ತೀಚಿಗೆ ಸಿಡಿಲಿಗೆ ಮೃತಪಟ್ಟಿದ್ದ ಹರಿಹರ ತಾಲೂಕಿನ ಹುಲಿಗಿನಹೊಳೆ  ಗ್ರಾಮದವಾಸಿ ನಾಗರಾಜ್  ಅವರ ಕುಟುಂಬಕ್ಕೆ ಇಂದು  5 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ತಹಶಿಲ್ದಾರ ಕೆ.ಬಿ.ರಾಮಚಂದ್ರಪ್ಪ ಇದ್ದರು.