ದಾವಣಗೆರೆಯ ಎಸ್ ಎಸ್ ಎಂ ಅಭಿಮಾನಿ ಬಳಗದಿಂದ  ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ  ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷರಾದ ಮುದ್ದೇ ಗೌಡ್ರು ಗಿರೀಶ್ ನವರ ನೇತೃತ್ವದಲ್ಲಿ  ಉಪಹಾರ ವಿತರಣೆ ಮಾಡಲಾಯಿತು.