Dr.Sudhakar Inaugrated 150 Covid Bed Hospital atEidgah Jadeed Tannery Road Shadab Shadi Mahal MP NasirHussain Salim Ahmed Rizwan Arshad and local MLA Akhanda srinivasmurthy along with Sagheer Ahmed Amirshariath are seen

ನಗರದ ಟ್ಯಾನರಿ ರಸ್ತೆಯ ಶಡಾಬ್ ಶಾದಿ ಮಹಲ್‌ನಲ್ಲಿ ಸಜ್ಜುಗೊಳಿಸಿರುವ ೧೫೦ ಕೋವಿಡ್ ಬೆಡ್ ಆಸ್ಪತ್ರೆಯನ್ನು ಸಚಿವ ಡಾ. ಕೆ. ಸುಧಾಕರ್‌ರವರು ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಶಾಸಕರಾದ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ಅಖಂಡ ಶ್ರೀನಿವಾಸ್ ಮೂರ್ತಿ, ಮುಖಂಡರಾದ ಸಗೀರ್ ಅಹ್ಮದ್, ಅಮೀರ್ ಶರೀಫ್, ಮತ್ತಿತರರು ಇದ್ದಾರೆ.