ಬೆಂಗಳೂರು ನಗರ ಸಂಚಾರ ವತಿಯಿಂದ ಇಂದು ಟೌನ್‌ಹಾಲ್ ಮುಂಭಾಗ ಸಚಿವ ಬಸವರಾಜ ಬೊಮ್ಮಾಯಿ ಅವರು ಸಂಚಾರ ಪೊಲೀಸರಿಗೆ ರೈನ್ ಕೋಟ್, ಫೇಸ್ ಶೀಲ್ಡ್ ಮತ್ತು ಕೈಗವಚ ವಿತರಿಸಿದರು. ಪೊಲೀಸ್ ಆಯುಕ್ತ ಕಮಲ್ ಪಂತ್, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಸಂಚಾರ ಆಯುಕ್ತ ರವಿಕಾಂತೇಗೌಡ ಇದ್ದಾರೆ.