ಬಸವಕಲ್ಯಾಣ : ಮಡಿವಾಳ ಮಾಚಿದೇವ ಸಭಾ ಭವನದಲ್ಲಿ ಶರಣರ ವಚನಗಳ ಸ್ಪರ್ಧೆಯಲ್ಲಿ ಗೆಲವು ಸಾಧಿಸಿದ ಮಕ್ಕಳಿಗೆ ಶ್ರೀ ಶರಣ ಬಸಪ್ಪ ಕೊಟ್ಟಪ್ಗೊಳ ಬಹುಮಾನ ನೀಡಿ ಗೌರವಿಸಿದರು, ತಸಿಲ್ದಾರರು ಮಿನಾಕೂಮಾರಿ ಮೇಡಂ ಸಂಪಾದಕ ರಾದ ಗುರನಾಥ ಗಡ್ಡೆ, ಅನೇಕರು ಇದ್ದರು,