ಮಾಜಿಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಎಲಿಗಾರ, ಸ್ವಾತಿ ಮಳಗಿ, ಪ್ರವೀಣ್ ಶಲವಡಿ, ಅಬೂ ಬಿಜಾಪೂರ, ಅರ್ಬಾಸ್ ಮನಿಯಾರ್, ಸಂತೋಷ್ ನಾಯಕ್, ಖಾಸಿಂ ಕುಡಲಗಿ, ಶಿವು ಗೋಕಾವಿ, ವಿನಯ್ ನಾವಳ್ಳಿ, ಮೈಲಾರಿ ಹೊಸಮನಿ, ಅತೀತ ಕಮ್ಮಾರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.