ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಸ್.ಎಚ್. ದೃಷ್ಟಿ ಸಂಸ್ಥೆಯ ಮಾಲೀಕರಾದ ಎಂ. ರವಿಕುಮಾರ್ ಅವರು ಅಗತ್ಯವಿದ್ದವರಿಗೆ ಗಂಗೋಸ ಬಡಾವಣೆಯಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಂಜಣ್ಣ, ರವಿಚಂದ್ರನ್ ಇದ್ದರು.