Cm yudiurappa inguratted the 100bed center at cv ramanagar sommana raghu Mohan are seen for covid center

ಬೆಂಗಳೂರಿನ ಸಿವಿ ರಾಮ ನಗರದ ಎಂಡೋ ಕ್ರೈನಾಲಜಿ ಕೇಂದ್ರದಲ್ಲಿ ವೊಲ್ವೊ ಕಂಪನಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್‌ನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ವಸತಿ ಸಚಿವ ವಿ. ಸೋಮಣ್ಣ, ಸಂಸದ ಪಿ.ಸಿ. ಮೋಹನ್, ಶಾಸಕ ಎಸ್. ರಘು, ವೊಲ್ವೊ ಗ್ರೂಪ್ ಇಂಡಿಯಾ ಅಧ್ಯಕ್ಷ ಹಾಗೂ ವೊಲ್ವೊ ವ್ಯವಸ್ಥಾಪಕ ನಿರ್ದೇಶಕ ಬಾಲಿ ಮತ್ತಿತರರಿದ್ದಾರೆ.