Police are checking the ID card strikly on double road

ಬೆಂಗಳೂರಿನ ಶಾಂತಿನಗರದ ಡಬ್ಬಲ್ ರೋಡ್‌ನಲ್ಲಿ ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ತಡೆದು ಗುರುತಿನ ಚೀಟಿ ಸೇರಿದಂತೆ, ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.