ಎಚ್ ಡಿ ದೇವೇಗೌಡ ಪ್ರತಿಷ್ಠಾನ ವತಿಯಿಂದ ದಾವಣಗೆರೆ ನಗರದ ಬೂದಾಳ್ ರಸ್ತೆಯಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ  ಹೆಚ್, ಡಿ, ದೇವೇಗೌಡರ ಅವರ ಜನ್ಮದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಎ.ನಿಂಗಪ್ಪ ,ಬಿ, ಮಲ್ಲೇಶಪ್ಪ . ಹೆಚ್,ಆರ್ ,ಪ್ರಭು.ಎಂ, ಅಶೋಕ. ಪಿ, ಆಕಾಶ್. ರಾಹುಲ್ , ಗುರುಸಿದ್ದಪ್ಪ, ಜಯ ನಾಯಕ್ . ಉಪಸ್ಥಿತರಿದ್ದರು