ನಗರದ ನಂಜನಗೂಡು ಶ್ರೀ ಕಂಠೇಶ್ವರ ಸೇವಾ ಸಂಘದ ವತಿಯಿಂದ ಮಲ್ಲೇಶ್ವರಂನ ಶ್ರೀ ಕಂಠೇಶ್ವರ ಭವನದಲ್ಲಿ ಬಡಕುಟುಂಬಗಳಿಗೆ ಗೌರವ ಅಧ್ಯಕ್ಷ ಎನ್.ಎ.ಚಿದಂಬರ ಅವರು ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದರು.