Minister sudahakar meetting with doctors at arogaya soudha magadi road

ಮಾಗಡಿ ರಸ್ತೆಯ ಆರೋಗ್ಯಸೌಧದಲ್ಲಿ ಸಚಿವ ಡಾ. ಕೆ. ಸುಧಾಕರ್ ಅವರು ಮ್ಯುಕೋಮೈಕೋಸಿಸ್ (ಶಿಲೀಂಧ್ರ ಸೋಂಕು) ಕುರಿತು ತಜ್ಞ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ನಾನಾ ವೈದ್ಯಕೀಯ ವಿಭಾಗಗಳ ತಜ್ಞರು ಭಾಗವಹಿಸಿದ್ದರು.