ಅರಮನೆಯ ಮುಂಭಾಗ ಇಂದೂ ಕೂಡ ಎಂದಿನಂತೆ ನೂರಾರು ಸಂಖ್ಯೆಯಲ್ಲಿ ಪಾರಿವಾಳಗಳು ಮಳೆಯಲ್ಲಿಯೇ ಆಹಾರವನ್ನು ಅರಸುತ್ತ ಹಾರಿ ಬಂದಿದ್ದು, ಕಂಡು ಬಂತು. ಅರಮನೆ ಬಳಿ ಇರುವ ದ್ವಾರಗಳು, ಪಾರಂಪರಿಕ ಕಟ್ಟಡಗಳು ನಿಂತ ಮಳೆ ನೀರಿನಲ್ಲಿ ಪ್ರತಿಬಿಂಬಗಳಾಗಿ ಮೂಡಿ ಬಂದವು.