ಇಸ್ಕಾನ್ ಅಕ್ಷಯ ಪಾತ್ರೆ ವತಿಯಿಂದ ಇಂದು ನಗರದ ಸಿಟಿ ಮಾರುಕಟ್ಟೆ ಬಳಿ ಸಚಿವ ಬಸವರಾಜ ಬೊಮ್ಮಾಯಿ ಅವರು ಬೀದಿ ಬದಿ ವ್ಯಾಪಾರಿಗಳಿಗೆ, ಬಡವರಿಗೆ ಆಹಾರವನ್ನು ವಿತರಿಸಿದರು. ಶಾಸಕ ಉದಂii ಗರುಡಾಚಾರ್, ಪೊಲೀಸ್ ಆಯುಕ್ತ ಕಮಲ್ ಪಂತ್, ಅಕ್ಷಯ ಪಾತ್ರೆಯ ಸಂಪರ್ಕಾಧಿಕಾರಿ ನವೀನ್ ದೀರದದಾಸ ಮತ್ತಿತರರು ಇದ್ದಾರೆ.