ಬ್ಯಾಡಗಿ ಪಟ್ಟಣದಲ್ಲಿ ಬಸವ ಜಯಂತಿಯ ಅಂಗವಾಗಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಬಸವೇಶ್ವರ ಮೂರ್ತಿ ಪೂಜೆ ವೇಳೆ ಪುಟ್ಟ ಮಗುವೊಂದು ಜಗಜ್ಯೋತಿ ಬಸವೇಶ್ವರ ವೇಷಭೂಷಣ ಧರಿಸಿ ವಚನ ಹೇಳುವ ಮೂಲಕ ಎಲ್ಲರ ಗಮನ ಸೆಳೆಯಿತು.