ದಾವಣಗೆರೆ ನಗರದ 4 ನೇ ವಾರ್ಡಿನಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ವಕ್ತಾರರಾದ  ಹೆಚ್ ಜೆ.ಮೈನುದ್ದಿನ್ ಅವರು ಸುಮಾರು 
100 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು.