ಹರಿಹರ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಈ ವೇಳೆ  ಎಡಿಜಿಪಿ  ಭಾಸ್ಕರರಾವ್,ಧರ್ಮದರ್ಶಿ  ಚಂದ್ರಶೇಖರ ಪೂಜಾರ್,ಕರ್ನಾಟಕ ಕ್ಷತ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ ಸಿಂಗ್ ಉಪಸ್ಥಿತರಿದ್ದರು.