ಬಾದಾಮಿ ಬಸವ ಜಯಂತಿ ಅಂಗವಾಗಿ ಬಾದಾಮಿ ಪಟ್ಟಣದ ಕೆ.ಎಂ.ಪಿ. μÁ ವಕಾರದ ನಿವಾಸಿ ಸಂಪತ್ ಶಿವಶಿಂಪಿ ಇವರ ಸುಪುತ್ರ 2 ವರ್ಷದ ಶೌರ್ಯ ಸಂಪತ್ ಶಿವಶಿಂಪಿ ಬಸವಣ್ಣನವರ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು.