ದಾವಣಗೆರೆಯ ಲಸಿಕಾ ಕೇಂದ್ರದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ರಾಮೇಗೌಡ ಮೊದಲ ವ್ಯಾಕ್ಸಿನ್ ಲಸಿಕೆ  ಪಡೆದುಕೊಂಡುರು. ಸಾರ್ವಜನಿಕರು ಸಹ ಭಯಪಡದೆ ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿದರು.